ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 147

ಶಾಶ್ವತ ಜೀವದ ವಾಗ್ದಾನ

ಶಾಶ್ವತ ಜೀವದ ವಾಗ್ದಾನ

(ಕೀರ್ತನೆ 37:29)

  1. 1. ಶಾಶ್ವತ ಜೀವದ ಮಾತು

    ನೀಡಿದ ನಮ್ಮ ದೇವ;

    ದೀನರು ಈ ಭೂಮಿ ಮೇಲೆ

    ಬಾಳುವರು ಸದಾ.

    (ಪಲ್ಲವಿ)

    ಶಾಶ್ವತದ ಜೀವ

    ನೀಡುವನು ದೇವ;

    ಆತನ ವಾಗ್ದಾನ

    ಆಗೋದು ನಿಜ.

  2. 2. ಈ ಭೂಮಿ ಸುಂದರ ತೋಟ

    ಆದಾಗ ಎಷ್ಟೋ ಹರ್ಷ!

    ಎಲ್ಲೆಲ್ಲೂ ಶಾಂತಿ ಸಂತೋಷ

    ನೋಡುವೆವು ಆಗ.

    (ಪಲ್ಲವಿ)

    ಶಾಶ್ವತದ ಜೀವ

    ನೀಡುವನು ದೇವ;

    ಆತನ ವಾಗ್ದಾನ

    ಆಗೋದು ನಿಜ.

  3. 3. ಮೃತರು ಎದ್ದೇಳೋ ಕಾಲ

    ಭೂಮಿಯಲ್ಲಿ ಆನಂದ!

    ಕಣ್ಣೀರ ಒರೆಸಿ ದೇವ

    ಸಂತಸ ತರುವ!

    (ಪಲ್ಲವಿ)

    ಶಾಶ್ವತದ ಜೀವ

    ನೀಡುವನು ದೇವ;

    ಆತನ ವಾಗ್ದಾನ

    ಆಗೋದು ನಿಜ.