ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 150

ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ

ನಮ್ಮ ರಕ್ಷಣೆಗಾಗಿ ಯೆಹೋವನ ನಂಬೋಣ

(ಚೆಫನ್ಯ 2:3)

  1. 1. ಭೂಮಿಯ ರಾಜರು

    ಒಂದಾಗುತ ನಿಂತರು

    ಹೋರಾಟವ ಮಾಡುವರು

    ಯೇಸುವಿನ ವಿರುದ್ಧ

    ಆದರೆ ಕ್ರಿಸ್ತನು

    ತನ್ನ ರಾಜದಂಡದಿ

    ನುಚ್ಚು ನೂರಾಗಿ ಮಾಡುವನು

    ವಿಳಂಬವ ಮಾಡನು

    (ಪಲ್ಲವಿ)

    ನಮ್ಮ ವಿಮೋಚನೆಗಾಗಿ

    ನಮ್ಮ ಪೂರ್ಣ ಮುಕ್ತಿಗಾಗಿ

    ನಮ್ಮ ದೇವರ

    ನೀತಿ ದಾರೀಲಿ

    ರಕ್ಷಣೆಯನು ಹೊಂದೋಣ

    ದೇವ ಕಾದು ಕಾಪಾಡುವ

    ಧೈರ್ಯ ತೋರೋಣ

  2. 2. ದೇಶದ ಮೂಲೆಗೂ

    ಈ ಭೂಮಿಯ ಅಂಚಿಗೂ

    ಯೆಹೋವನ ಸಂದೇಶವ

    ಸಾರೋಣ ಶ್ರದ್ಧೆಯಿಂದ

    ಕೇಳದೆ ಹೋದರೂ

    ಅಪಾಯವ ತಂದರೂ

    ನಿಲ್ಲೋಣ ನಾವು ಹಿಮ್ಮೆಟ್ಟದೆ

    ವಿರೋಧಕೆ ಅಂಜದೆ

    (ಪಲ್ಲವಿ)

    ನಮ್ಮ ವಿಮೋಚನೆಗಾಗಿ

    ನಮ್ಮ ಪೂರ್ಣ ಮುಕ್ತಿಗಾಗಿ

    ನಮ್ಮ ದೇವರ

    ನೀತಿ ದಾರೀಲಿ

    ರಕ್ಷಣೆಯನು ಹೊಂದೋಣ

    ದೇವ ಕಾದು ಕಾಪಾಡುವ

    ಧೈರ್ಯ ತೋರೋಣ