ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 154

ಪ್ರೀತಿ ಶಾಶ್ವತ

ಪ್ರೀತಿ ಶಾಶ್ವತ

(1 ಕೊರಿಂಥ 13:8)

  1. 1. ಸುತ್ತಲೂ ನೋಡಿ

    ಸೊಗಸಾದ ಪ್ರೀತಿ

    ಕಾಣದು ಎಲ್ಲೂ ಈ ಪ್ರೀತಿ.

    ಆಪ್ತತೆ ಸ್ನೇಹ

    ಸಿಕ್ಕಿ ಸಾಗುವಾಗ,

    ಬೇಡವೇ ಬೇಡ ಈ ಲೋಕ.

    (ಪಲ್ಲವಿ)

    ಈ ಪ್ರೀತಿಯು ಸೋಲದು.

    ಆ ದೇವರೇ ಸಾಕ್ಷಿ.

    (ಅನುಪಲ್ಲವಿ)

    ಈ ಬಾಂಧವ್ಯವು

    ಯೆಹೋವನ ವರ.

    ಕೃಪಾವರ.

    ನಮ್‌ ಬಾಂಧವ್ಯಕ್ಕೆ

    ಯೆಹೋವ ಮಾದರಿ.

    ಇರಲೇ ಬೇಕಿದೆ,

    ಇಂತಹ ಪ್ರೀತಿಯು

    ಯಾವಾಗಲೂ.

  2. 2. ಕಣ್ಗಳ ನೀರು

    ಒರೆಸಿ ಸಾಗು ನೀ

    ದೇವರ ನಂಬಿ ಬಾಳು ನೀ,

    ಸಾರಿ ವಾಕ್ಯವ

    ಉಳಿಸಿ ಜೀವವ,

    ಪ್ರೀತಿಯ ಗೆದ್ದು ಸಾಗು ನೀ.

    (ಪಲ್ಲವಿ)

    ಈ ಪ್ರೀತಿಯು ಸೋಲದು.

    ಆ ದೇವರೇ ಸಾಕ್ಷಿ.

    (ಅನುಪಲ್ಲವಿ)

    ಈ ಬಾಂಧವ್ಯವು

    ಯೆಹೋವನ ವರ.

    ಕೃಪಾವರ.

    ನಮ್‌ ಬಾಂಧವ್ಯಕ್ಕೆ

    ಯೆಹೋವ ಮಾದರಿ.

    ಇರಲೇ ಬೇಕಿದೆ,

    ಇಂತಹ ಪ್ರೀತಿಯು.

    (ಅನುಪಲ್ಲವಿ)

    ಈ ಬಾಂಧವ್ಯವು

    ಯೆಹೋವನ ವರ.

    ಕೃಪಾವರ.

    ನಮ್‌ ಬಾಂಧವ್ಯಕ್ಕೆ

    ಯೆಹೋವ ಮಾದರಿ.

    ಇರಲೇ ಬೇಕಿದೆ,

    ಇಂತಹ ಪ್ರೀತಿಯು

    ಶ್ವಾಸದಲ್ಲೂ,

    ಪ್ರಾಣದಲ್ಲೂ,

    ಯಾವಾಗಲೂ.