ಗೀತೆ 53
ಸಾರೋಣವೇ?
-
1. ಮುಂಜಾನೆ
ನಾ ಹೋಗುವೆ
ದೇವ ವಾಕ್ಯ ಸಾರೋಕೆ
ಚಳಿ ತಂಗಾಳಿ
ನಿದ್ದೆ ಈ ಕಣ್ಣಲಿ
ಹೊರಗೆ ಹೋಗೋಕೆ ನನಗೆ
ಅಂಜಿಕೆ.
(ಪಲ್ಲವಿ)
ಜನರಿಗೆ ದಿನ ಸಾರೋಣ
ಪ್ರಯತ್ನ ಮಾಡೋಣ
ಸಿಗಲು ದೂತರ ಸಹಾಯ
ಎಂದೂ ಜಯ
ಪ್ರತಿಫಲ ಕೊಡೋ ಯೆಹೋವ
ಕೊಡುವನು ಬಲ
ಜೊತೆಯಲಿ ಇರೆ ಯೆಹೋವ
ಏಕೆ ಭಯ?
-
2. ಸಂತೋಷ
ಸೇವೆಯಲಿ
ಧೈರ್ಯ ಬೇಕು ಬಾಳಲ್ಲಿ
ಹುರುಪು ತೋರಿ
ಮಾಡುವ ಸೇವೆಯ
ಅದನು ಎಂದೆಂದೂ ನೋಡುವ
ಯೆಹೋವ
(ಪಲ್ಲವಿ)
ಜನರಿಗೆ ದಿನ ಸಾರೋಣ
ಪ್ರಯತ್ನ ಮಾಡೋಣ
ಸಿಗಲು ದೂತರ ಸಹಾಯ
ಎಂದೂ ಜಯ
ಪ್ರತಿಫಲ ಕೊಡೋ ಯೆಹೋವ
ಕೊಡುವನು ಬಲ
ಜೊತೆಯಲಿ ಇರೆ ಯೆಹೋವ
ಏಕೆ ಭಯ?
(ಪ್ರಸಂ. 11:4; ಮತ್ತಾ. 10:5, 7; ಲೂಕ 10:1; ತೀತ 2:14 ಸಹ ನೋಡಿ.)