ಗೀತೆ 86
ಬನ್ನಿ ಯೆಹೋವನಿಂದ ಕಲಿಯೋಣ
-
1. ಬಾಳಲ್ಲಿ ಸೋತೋದ ಜನರೆಲ್ಲ ಬನ್ನಿ.
ಯೆಹೋವ ಹೇಳೋ ಮಾತನ್ನು ಕೇಳಿ.
ಈ ಕೂಟ ಎಂದೂ ಚೈತನ್ಯ ನೀಡಿ,
ಹರ್ಷ ತುಂಬೋದು ನಮ್ಮ ಬಾಳಲ್ಲಿ.
-
2. ಒಂದಾಗಿ ನಾವೆಲ್ಲಾ ಕಲಿಯೋಣ ವಾಕ್ಯ.
ಸನ್ಮಾರ್ಗದಲ್ಲೇ ಸಾಗೋಕೆ ಸಾಧ್ಯ.
ಆತ್ಮೀಯ ಸ್ನೇಹ ನೀಡುತ್ತೆ ಸ್ಪೂರ್ತಿ
ಗೆಲ್ಲೋಣ ಇಲ್ಲಿ ನಿಸ್ವಾರ್ಥ ಪ್ರೀತಿ.
-
3. ಇಂಪಾಗಿ ಹಾಡೋಣ ಸೊಗಸಾದ ಗೀತೆ
ಪ್ರೋತ್ಸಾಹ ನೀಡೋದು ರಾಜ್ಯಗೀತೆ
ಎಂಥ ಆನಂದ ನಮ್ಮ ಈ ಕೂಟ!
ಎಂದೆಂದೂ ಹೀಗೇ ಕೂಡಿ ಸೇರೋಣ.
(ಇಬ್ರಿ. 10:24,25; ಪ್ರಕ. 22:17 ಸಹ ನೋಡಿ)