ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 85

ಒಬ್ಬರನ್ನೊಬ್ಬರು ಸಂತೋಷದಿಂದ ಸ್ವಾಗತಿಸಿ

ಒಬ್ಬರನ್ನೊಬ್ಬರು ಸಂತೋಷದಿಂದ ಸ್ವಾಗತಿಸಿ

(ರೋಮನ್ನರಿಗೆ 15:7)

  1. 1. ವಾಕ್ಯದ ಜ್ಞಾನ ನೀಡುತೆ ಕೂಟ.

    ‘ಬನ್ನಿ ಕೇಳಿ’ ಎಂದನು ದೇವ.

    ಆಭಾರಿ ನಾವು ದೇವ ಕೃಪೆಗೆ

    ಸೇರೋಣ ನಾವೆಲ್ಲಾ ಕೂಟವಾಗಿ ಹೀಗೇ.

  2. 2. ದೇವರ ದಾನ ಸೋದರವೃಂದ;

    ಎಷ್ಟೋ ರಮ್ಯ ನಮ್ಮ ಈ ಬಂಧ!

    ಸ್ವಾಗತ ಮಾಡಿ ಸೋದರರಂತೆ,

    ತೋರೋಣ ನಾವೆಲ್ಲಾ ನಿಜ ಪ್ರೀತಿ ಹೀಗೇ.

  3. 3. ಹೋಗಿ ಸಾರೋಣ ದೇವ ವಾಗ್ದಾನ

    ಕಾಪಾಡೋಣ ದೀನರ ಪ್ರಾಣ.

    ಯೇಸುವಿನಂತೆ ಪ್ರೀತಿ ತೋರೋಣ

    ಹೃದ ಮನದಿಂದ ಮಾಡೋಣ ಸ್ವಾಗತ.